II Mother Roll-2024 of MLC voters list announcement @30.12.2023
https://www.varthabharati.in/state/graduate-teacher-constituency-final-electoral-list-announced-1984469
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಡಿ.30, 2023ರ ಶನಿವಾರದಂದು ಪ್ರಕಟಿಸಲಾಗಿದ್ದು, ಮೂರು ಪದವೀಧರ ಕ್ಷೇತ್ರಗಳ ಹಾಗೂ ನಾಲ್ಕು ಶಿಕ್ಷಕರ ಕ್ಷೇತ್ರಗಳ ಮತದಾರರ ಅಂಕಿ-ಅಂಶಗಳನ್ನು ಒಳಗೊಂಡಿದೆ.
As directed by the Election Commission of India, the final voter list of MLC Graduates’ and MLC Teachers’ constituencies was published on Saturday, December 30th 2023 and includes the voter statistics of 3 Graduates’ constituencies and 4 Teachers’ constituencies.
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಒಟ್ಟು 1,50,184 ಮತದಾರರಿದ್ದು, ಅದರಲ್ಲಿ 95,104 ಪುರುಷ ಹಾಗೂ 55,061 ಮಹಿಳಾ ಮತದಾರರು ಇದ್ದಾರೆ.
There are a total of 1,50,184 voters in Karnataka North East Graduate Constituency, of which 95,104 are male and 55,061 are female voters.
ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರದಲ್ಲಿ 74,218 ಮತದಾರರು, ಅದರಲ್ಲಿ 38,051 ಪುರುಷ ಹಾಗೂ 36,162 ಮಹಿಳಾ ಮತದಾರರು ಇದ್ದಾರೆ.
Karnataka South West Graduate Constituency has 74,218 voters, of which 38,051 are male and 36,162 are female.
ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 1,00,100 ಮತದಾರರಿದ್ದು, ಅದರಲ್ಲಿ 48,236 ಪುರುಷ ಹಾಗೂ 51,852 ಮಹಿಳಾ ಮತದಾರರು ಇದ್ದಾರೆ.
Bangalore Graduate Constituency has 1,00,100 voters out of which 48,236 are male and 51,852 are female.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 23,656 ಮತದಾರರಿದ್ದು, ಅದರಲ್ಲಿ 14,714 ಪುರುಷ ಹಾಗೂ 8,851 ಮಹಿಳಾ ಮತದಾರರಿದ್ದಾರೆ.
There are 23,656 voters in Karnataka South East Teachers Constituency, of which 14,714 are male and 8,851 are female voters.
ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 19,837 ಮತದಾರಿದ್ದು, ಅದರಲ್ಲಿ 9,042 ಪುರುಷ ಹಾಗೂ 10,795 ಮಹಿಳಾ ಮತದಾರರು ಇದ್ದಾರೆ.
There are 19,837 voters in Karnataka South West Teachers Constituency, of which 9,042 are male and 10,795 are female voters.
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,475 ಮತದಾರರಿದ್ದು, ಅದರಲ್ಲಿ 10,386 ಪುರುಷ ಹಾಗೂ 8087 ಮಹಿಳಾ ಮತದಾರರು ಇದ್ದಾರೆ.
There are 18,475 voters in Karnataka South Teacher Constituency, of which 10,386 are male and 8087 are female.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 16,063 ಮತದಾರರಿದ್ದು, ಅದರಲ್ಲಿ 5,952 ಪುರುಷ ಹಾಗೂ 10,106 ಮಹಿಳಾ ಮತದಾರರು ಇದ್ದಾರೆ.
There are 16,063 voters in Bangalore Teachers Constituency, of which 5,952 are male and 10,106 are female.
ಅರ್ಹ ಪದವೀಧರರು ಮತ್ತು ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗಳಿಗೆ ನಾಮ ನಿರ್ದೇಶನದ ಕೊನೆಯ ದಿನಾಂಕದ 10 ದಿನಗಳ ಮೊದಲು ನಡೆಯುವ ನಿರಂತರ ಪರಿಷ್ಕರಣೆಯ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
Eligible graduates and teachers are provided an opportunity to register their name in the electoral roll. Registration for graduate and teacher constituencies elections can be done during the continuous revision period until 10 days before the last date of nominations, the commission said in a release.